raw material
ನಾಮವಾಚಕ

ಕಚ್ಚಾ – ವಸ್ತು, ಪದಾರ್ಥ; ಮೂಲಸಾಮಗ್ರಿ; ಸಿದ್ಧಗೊಳಿಸದ ಸಾಮಗ್ರಿ (ರೂಪಕವಾಗಿ ಸಹ): coal is the raw material of industry ಕಲ್ಲಿದ್ದಲು ಕೈಗಾರಿಕೆಯ ಕಚ್ಚಾಸಾಮಗ್ರಿ. life is the raw material of the writer ಬದುಕು ಲೇಖಕನ ಮೂಲಸಾಮಗ್ರಿ.